5 Comments

 1. i truly agree with u bro.. Rajkumar was a legend..
  but through the violence in the aftermath of his death, his fans(if u can still call them that) has brought disgrace to his name.. dont u think so??

 2. His fans [or otherwise] can not define him, mature people will be able to realise that. Yes, such acts bring a bad name to our state/people just like hooligans of Kolkotta.

 3. ಡಾ||ರಾಜ್ ಅವರ ಸಾಧನೆಗಳು ಅಸಂಖ್ಯ. ಸಮಾಜದ ಮೇಲೆ ಅವರ ಚಿತ್ರಗಳ ಪ್ರಭಾವ ಎಷ್ಟರ ಮಟ್ಟಿಗಿತ್ತೆಂದರೆ… ಅವರ ಭಕ್ತ ಕನಕದಾಸ, ಮಂತ್ರಾಲಯ ಮಹಾತ್ಮೆ, ಭಕ್ತ ಕುಂಬಾರ, ಸಂತ ತುಕಾರಾಮ ಮುಂತಾದ ಭಕ್ತಿ ಪ್ರಧಾನ ಚಿತ್ರಗಳನ್ನು ನೋಡಿದ ಮೇಲೆ ಉಡುಪಿ, ಮಂತ್ರಾಲಯ, ಪಂಢರಾಪುರ, ತಿರುಪತಿಗಳಿಗೆ ಹೋಗುವ ಭಕ್ತರ(ಕನ್ನಡಿಗರ) ಸಂಖ್ಯೆ ದ್ವಿಗುಣವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು.
  ಮನಸ್ಸಿನಲ್ಲಿ ಸ್ವಲ್ಪ ಭಕ್ತಿ ಇದ್ದವ ಅವರ ಚಿತ್ರಗಳನ್ನು ನೋಡಿ ಕಣ್ಣೀರಿಡದೇ ಇರಲು ಸಾಧ್ಯವೇ ಇಲ್ಲ.
  ಇಂದಿನ ತಗಡು…, … ನನ್ ಮಗನೆ… ಮುಂತಾದ ಸಂಭಾಷಣೆಯ ಚಿತ್ರಗಳನ್ನು ನೋಡಿದರೆ ಬಹಳ ಬೇಜಾರಾಗುತ್ತದೆ. ಸ್ಫುಟವಾದ, ಇಂಪಾದ ಕನ್ನಡದ ಯುಗ ರಾಜ್ ಅವರ ಜೊತೆಯೇ ಅಂತ್ಯವಾಯಿತೇನೋ….

 4. ಗುರು, ಸರಿಯಾಗಿ ಬರೆದಿದ್ದೀಯ. ಅವರು ಒಬ್ಬ ನವರಸ ನಾಯಕ, ಅದರಲ್ಲೂ ಭಕ್ತಿ ಯಲ್ಲಿ ಲೀಲಾಜಾಲವಾಗಿರಲು ಬಹುಶಃ ಅವರ ಸಹಜ ಸ್ವಬಾವೇ ಕಾರಣ ಅಂತ ಕಾಣಿಸುತ್ತೆ.
  ಕೇವಲ ನಟನಾದರೂ ಕನ್ನಡ ಭಾಷೆಗೆ ಅವರ ಕೊಡುಗೆ ಅಪಾರ.

Leave a Reply to Roshan Cancel reply

Categories

Subscribe to Blog via Email

Enter your email address to subscribe to this blog and receive notifications of new posts by email.

Join 3 other subscribers

Archives

%d bloggers like this: